ಬಾವಲಿ ಸಾಧ್ಯಾ ENRON NINO CN OVI 00609 ಸಡೆಹಿಹಿಕ. 0 ತನೆ ಕತಿ ಹಿತಿಗೆಗೌ ಸಕಕ ದಕ 0010.
ನಾ ಧಾಮ್ ತಾ
ಸಾದ nN
YY 10 ws XK oli
A (ರ AN (|
ಸಃ 777 ಗು 1)
ತ
TTA ಜ್
(ಅವತೀರ್ಣ - ಜಾ
\
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ಲಜ್ ಚ್ ತ್
po oH pd
ಆಕಾಶವು ಸಿಡಿದು ಹೋಗುವಾಗ-
ಮತ್ತು ತನ್ನ ಪ್ರಭುವಿನ ಆದೇಶವನ್ನು ಪಾಲಿಸುವಾಗ, ಅದುವೇ
(ಆಜ್ಞಾಪಾಲನೆಯೇ) ಅದರ ಪಾಲಿನ ಸಹಜ ಬಾದ್ಯತೆಯಾಗಿದೆ-
೨ 2
ಹಗ್
ಭೂಮಿಯು ಹರಡಲ್ಪಡುವಾಗ ' NEY
ಅದು ತನ್ನೊಳಗೆ ಇರುವ ಸಕಲವನ್ನೂ ಹೊರಗೆಸೆದು ಬರಿದಾಗಿ
ಬಿಡುವಾಗ,?
ಅದು ತನ್ನ ಪ್ರಭುವಿನ ಆದೇಶವನ್ನು ಪಾಲಿಸುವಾಗ, ಅದುವೇ
(ಆಜ್ಞಾಪಾಲನೆಯೇ) ಅದರ ಸಹಜ ಬಾಧ್ಯತೆಯಾಗಿದೆ.
ಓ ಮಾನವ! ನೀನು ಮೆಲ್ಲಮೆಲ್ಲನೆ ನಿನ್ನ ಪ್ರಭುವಿನ ಕಡೆಗೆ
ಸಾಗುತ್ತಿರುವೆ ಮತ್ತು ಅವನನ್ನು ಭೇಟಿಯಾಗಲಿರುವೆ.
ಅನಂತರ ಯಾರ ಕರ್ಮಪತ್ರವು ಅವನ ಬಲಗೈಯಲ್ಲಿ ಕೊಡಲ್ಪಡು ಫೇ
ಲು
ವುದೋ-
ಥಿ ಇ ಘಿ ತ್. (ಕ್
ಅವನಿಂದ ಲಘುವಾಗಿ ಲೆಕ್ಕಾಚಾರ ಪಡೆಯಲಾಗುವುದು BS ನಕಲಿ
ಭೂಮಿಯನ್ನು ಹರಡಲಾಗುವುದೆ೦ದರೆ ನದಿ ಮತ್ತು ಸಮುದ್ರಗಳನ್ನು ಮುಚ್ಚಿ ಬಿಡಲಾಗುವುದು. ಪರ್ವತಗಳನ್ನು ಛಿದ್ರವಿಚ್ಛಿದ್ರಗೊಳಿಸಿ
ಹರಡಿ ಬಿಡಲಾಗುವುದು. ಭೂಮಿಯ ಏರು-ತಗ್ಗುಗಳನ್ನೆಲ್ಲಾ ಸಮತಟ್ಟುಗೊಳಿಸಿ ವಿಶಾಲ ಮೈದಾನದಂತೆ ಮಾಡಲಾಗುವುದು.
ಅರ್ಥಾತ್- ಅದರೊಳಗಿನ ಮೃತ ಮಾನವರೆಲ್ಲರನ್ನೂ ಅದು ತೆಗೆದು ಹೊರಹಾಕುವುದು. ಅಲ್ಲದೆ ಅದರೊಳಗಿರುವ ಅವರ ಕರ್ಮಗಳ
ಸಾಕ್ಸ್ಯಾಧಾರಗಳನ್ನೂ ಸಂಪೂರ್ಣವಾಗಿ ಹೊರಹಾಕಲಾಗುವುದು. ಯಾವುದೂ ಅದರೊಳಗೆ ಹೂತುಹೋಗಿ ಗುಪ್ತವಾಗಿ ಉಳಿಯಲಾರದು.
ಅರ್ಥಾತ್- ಅವರ ಉಗ್ರ ವಿಚಾರಣೆ ನಡೆಸಲಾಗುವುದಿಲ್ಲ. ಇಂತಿಂತಹ ಕೆಲಸಗಳನ್ನು ನೀನು ಯಾಕೆ ಮಾಡಿದೆ. ಈ ಕೆಲಸಗಳಿಗೆ ನಿಮ್ಮ
ಬಳಿ ಯಾವ ನೆಪಗಳಿವೆ ಎಂದು ಅವರೊಡನೆ ಕೇಳಲಾಗುವುದಿಲ್ಲ. ಅವರ ಕರ್ಮಪಟ್ಟಿಯಲ್ಲಿ ಒಳಿತುಗಳ ಜತೆ ಕೆಡುಕುಗಳೂ ಖಂಡಿತ
ಕಾಂಡ - 30
84. ಅಲ್ ಇನ್ಶಿಕಾಕ್ 1031
ಮತ್ತು ಅವನು ತನ್ನವರ ಕಡೆಗೆ ಪರಮಾನಂದದೊಂದಿಗೆ ಹಿ |] ೭
ಮರಳುವನು.4 f
. ಇನ್ನು ಯಾರ ಕರ್ಮಪತ್ರವನ್ನು ಅವನ ಬೆನ್ನ ಹಿಂದಿನಿಂದ ಕೊಡ ಥಿ ಹ
ಲಾಗುವುದೋ-*
. ಅವನು ಮೃತ್ಯುವನ್ನು ಕೂಗಿ ಕರೆಯುವನು-
, ಮತ್ತು ಧಗಧಗಿಸುವ ನರಕಾಗ್ನಿಯಲ್ಲಿ ಬೀಳುವನು.
. ಅವನು ತನ್ನ ಮನೆಯವರೊಂದಿಗೆ ತಲ್ಲೀನನಾಗಿದ್ದನು.
. ತನಗೆ ಎಂದೂ ಮರಳಲಿಕ್ಕಿಲ್ಲವೆ೦ದು ಅವನು ಗ್ರಹಿಸಿದ್ದನು.
ಉ
. ಮರಳಲಿಕ್ಕಿಲ್ಲವೇಕೆ? ಅವನ ಪ್ರಭು ಅವನ ಕೃತ್ಯಗಳನ್ನು ನೋಡುತ್ತ
ಲಿದ್ದನು.
. ಖಂಡಿತ ಅಲ್ಲ! ನಾನು ಆಣೆ ಹಾಕುತ್ತೇನೆ ಸಂಜೆಯ ಕೆಂಬಣ್ಣದ, ಪಿಘಿ ce
. ರಾತ್ರಿಯ ಹಾಗೂ ಅದು ಬಾಚಿಕೊಳ್ಳುವವುಗಳ- IES 285
pT
, ಮತ್ತು ಚಂದ್ರನ: ಅದು ಪೂರ್ಣಚಂದ್ರವಾಗುವಾಗ- EAI
. ನಿಮಗೆ ಖಂಡಿತವಾಗಿಯೂ ಹಂತ ಹಂತವಾಗಿ ಒಂದು ಅವಸ್ಥೆ ಥಿ “5 24 ಜಲಜ ಯ
ಯಿ೦ದ ಇನ್ನೊ೦ದು ಅವಸ್ಥೆಯ ಕಡೆಗೆ ಹಾದು ಹೋಗುತ್ತಲೇ
ಇರಬೇಕಾಗಿದೆ."
ಇರುವುವು. ಆದರೆ ಒಳಿತುಗಳ ತಟ್ಟೆ ಕೆಡುಕುಗಳಿಗಿ೦ತ ಭಾರವಾಗಿರುವುದನ್ನು ಕಂಡು ಅವರ ತಪ್ಪುಗಳನ್ನು ಕಡೆಗಣಿಸಲಾಗುವುದು ಮತ್ತು
ಅವರನ್ನು ಕ್ಟಮಿಸಲಾಗುವುದು.
. ತನ್ನವರು ಎ೦ದರೆ ತಮ್ಮಂತೆಯೇ ಕ್ಷಮಿಸಲ್ಪಟ್ಟ ಕುಟುಂಬಸ್ಥರು, ಮಡದಿ ಮಕ್ಕಳು ಮತ್ತು ಸಂಗಾತಿಗಳು.
. ಅಲ್ಹಾಕ್ಕ ಅಧ್ಯಾಯದಲ್ಲಿ "ಯಾರ ಕರ್ಮಪಟ್ಟಿಯನ್ನು ಎಡಗೈಯಲ್ಲಿ ನೀಡಲಾಗುವುದೋ”' ಎಂದು ಹೇಳಲಾಗಿದೆ. ಇಲ್ಲಿ “ಅದನ್ನು
ಬೆನ್ನ ಹಿಂದಿನಿಂದ ನೀಡಲಾಗುವುದು" ಎನ್ನಲಾಗಿದೆ. ಪ್ರಾಯಶಃ ಇದರ ಸ್ವರೂಪ ಹೀಗಿರಬಹುದು. ಸಮಸ್ತ ಸೃಷ್ಟಿಗಳ ಮುಂದೆ
ಕರ್ಮಪಟ್ಟಿಯನ್ನು ಸ್ವೀಕರಿಸಲು ಸ೦ಕೋಚವಾಗಿ ಅವನು ತನ್ನ ಕೈಯನ್ನು ಹಿಂದಕ್ಕೆ ಸರಿಸುವನು. ಆದರೆ ಅವನು ಕೈಯನ್ನು
ಮುಂದುಮಾಡಿದರೂ ಬೆನ್ನ ಹಿಂದಕ್ಕೆ ಸರಿಸಿದರೂ ಕರ್ಮಪಟ್ಟಿನ್ನಂತೂ ಅವನ ಕೈಯಲ್ಲಿ ಹಿಡಿಸಲಾಗುವುದು.
. ಅರ್ಥಾತ್- ನೀವು ಒ೦ದೇ ಸ್ಥಿತಿಯಲ್ಲಿರಬೇಕಾದವರಲ್ಲ. ಯೌವನದಿಂದ ವೃದ್ಧಾಪ್ಮ, ವೃದ್ಧಾಪ್ಯದಿಂದ ಮರಣ, ಮರಣದಿಂದ
ಬರ್ರುಕ್(ಆತ್ಮಗಳ ಲೋಕ), ಬರ್ರುಕ್ನಿ೦ದ ಮರಣೋತ್ತರ ಜೀವನ, ಮರಣೋತ್ತರ ಜೀವನದಿಂದ ಹಶ್ರ್ನ ಮೈದಾನ, ಅನಂತರ
ವಿಚಾರಣೆ ಮತ್ತು ಶಿಕ್ಲೆ-ರಕ್ಟೆ ಹೀಗೆ ಹಲವು ಮಜಲುಗಳನ್ನು ನೀವು ಕಡ್ಡಾಯವಾಗಿ ದಾಟಬೇಕಾಗಿದೆ. ಇದಕ್ಕೆ ಮೂರು ವಿಷಯಗಳ
ಆಣೆ ಹಾಕಲಾಗಿದೆ. 1) ಸೂರ್ಯಾಸ್ತಮಾನದ ಬಳಿಕ ಇರುವ ದಿಗಂತದ ಕೆಂಬಣ್ಣ. 2) ದಿನದ ನ೦ತರ ರಾತ್ರಿಯ ಕಾರ್ಗತ್ತಲೆ, ಅದರಲ್ಲಿ
ಕಾಂಡ - 30
1032
ಪವಿತ್ರ ಕುರ್ಆನ್
. ಆದರೂ ಇವರು ವಿಶ್ವಾಸವಿರಿಸದಿರಲು ಇವರಿಗೆ ಏನಾಗಿದೆ?
, ಇವರ ಮುಂದೆ ಕುರ್ಆನನ್ನು ಪಠಿಸಲಾದಾಗ ಇವರು ಸಾಷ್ಟಾಂಗ ೫ ಸ್ರಿ ೬5
ಹ
31>
ವೆರಗುವುದಿಲ್ಲವೇಕೆ? ಲಾ
"ಬ 4
. ನಿಜವಾಗಿ ಈ ಸತ್ಯನಿಷೇಧಿಗಳ೦ತು ಸುಳ್ಳಾಗಿಸುತ್ತಾರೆ. ಕಯ ೨೨೪ A AE Me
ಹೌ
, ವಸ್ತುತಃ ಇವರು (ತಮ್ಮ ಕರ್ಮಪತ್ರಗಳಲ್ಲಿ) ಏನನ್ನು ಸಂಗ್ರಹಿಸು ಕೈಲಿ ಲ್ಲ ಭಟ್ರ
pa
ಬ
ತ್ತಿದ್ದಾರೆ೦ಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
. ಆದುದರಿಂದ ಇವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ಹ 18 SE
ನ
ಧ್ > ರ್ ನ
ಕೊಟ್ಟು ಬಿಡಿರಿ-
. ಆದರೆ ಸತ್ಯವಿಶ್ವಾಸ ಸ್ವೀಕಾರ ಮಾಡಿದವರಿಗೂ ಸತ್ಕರ್ಮವೆಸಗಿ €ಖಜ1(ಸನ ಸಯ ದಿ ಈ
೨೫೪೨. BLO 284
ಅಲ yma AP 2! ೦
ದವರಿಗೂ ಎಂದೆಂದಿಗೂ ಮುಗಿಯದಂತಹ ಸತ್ಸಲವಿದೆ.
ದಿನದ ವೇಳೆ ಭೂಮಿಯಲ್ಲಿ ಹರಡಿದ್ದ ಅನೇಕ ಮಾನವರು ಮತ್ತು ಪ್ರಾಣಿಗಳು ಮರಳಿ ನೆಲೆ ಸೇರುವುದು. 3) ಬಿದಿಗೆ ಚಂದ್ರ
ಹಂತಹಂತವಾಗಿ ಬೆಳೆದು ಹುಣ್ಣಿಮೆಯ ಚಂದ್ರನಾಗುವುದು. ಮಾನವನು ವಾಸಿಸುವ ಈ ನಿಸರ್ಗದಲ್ಲಿ ಎಲ್ಲೂ ನಿಶ್ಚಲತೆಯಿಲ್ಲ.
ನಿರಂತರವಾದ ಬದಲಾವಣೆ ಮತ್ತು ಹ೦ತಹ೦ತದ ವ್ಯತ್ಕಾಸದ ಪ್ರಕ್ರಿಯೆ ಎಲ್ಲಾ ಕಡೆಗಳಲ್ಲಿ ಕ೦ಡು ಬರುತ್ತದೆ ಎಂದು ಇವು
ಬಹಿರಂಗವಾಗಿ ಸಾಕ್ಷ್ಯ ವಹಿಸುತ್ತಿವೆ. ಆದ್ದರಿ೦ದ ಮರಣದ ಕೊನೆಯುಸಿರಿನೊಂದಿಗೆ ಎಲ್ಲವೂ ಕೊನೆಗೊಳ್ಳುತ್ತದೆ ಎ೦ಬ ಸತ್ಮನಿಷೇಧಿಗಳ
ಭಾವನೆ ಸರಿಯಲ್ಲ.
. ಅವರು ತಮ್ಮ ಎದೆಯಲ್ಲಿ ತುಂಬಿಕೊಂಡಿರುವ ಸತ್ಕನಿಷೇಧ, ವಿದ್ವೇಷ, ಸತ್ಯದ್ವೇಷ, ದುಷ್ಟ ಸಂಕಲ್ಪ ಮತ್ತು ಕೆಟ್ಟ ಇರಾದೆಗಳ
ಮಾಲಿನ್ಯವನ್ನು ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ ಎ೦ಬುದು ಅದರ ಇನ್ನೊಂದು ಅರ್ಥವಾಗಿದೆ.
ಕಾಂಡ - 30
WEN 4